ಕಲ್ಲಂದಡ್ಕ: ನೂರುಲ್ ಹುದಾ ಜಮಾಅತ್ ಕಮಿಟಿ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಕಲ್ಲಂದಡ್ಕ, ಪ್ರ.ಕಾರ್ಯದರ್ಶಿಯಾಗಿ ಲತೀಫ್, ಕೋಶಾಧಿಕಾರಿಯಾಗಿ ಸುಲೈಮಾನ್ ಆಯ್ಕೆ

ಕಬಕ: ನೂರುಲ್ ಹುದಾ ಜಮಾಹತ್ ಕಮೀಟಿ ಕಲ್ಲಂದಡ್ಕ ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಕನ್ಝ್ ಕಲ್ಲಂದಡ್ಕ ಆಯ್ಕೆಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಲತೀಫ್, ಕೋಶಾಧಿಕಾರಿಯಾಗಿ ಸುಲೈಮಾನ್ ಕನ್ಝ್ , ಉಪಾಧ್ಯಕ್ಷ ಅಬ್ದುಲ್ ರಹಿಮಾನ್ (ಅಂದು ) ಜೊತೆ ಕಾರ್ಯದರ್ಶಿ ಹಮೀದ್ ಪೇರಮೊಗ್ರು ,ಹಾಗೂ ಅಶ್ರಫ್ ಕೆದುವಡ್ಕ, ಸಮಿತಿ ಸದಸ್ಯರಾಗಿ ಅಬ್ದುಲ್ ರಹಿಮಾನ್, ರಫೀಕ್, ಆದಮ್ ಕುಂಞಿ, ಹಾರೀಶ್, ಹಮೀದ್, ಸಾಬ ಸುಲೈಮಾನ್, ಸಲೀಮ್, ಅಬ್ದುಲ್ಲಾ ಕುಂಞಿ, ಹಮೀದ್ ನೌಫಲ್ ರನ್ನು ಆಯ್ಕೆ ಮಾಡಲಾಯಿತು. ಶುಕ್ರವಾರ ನಿರ್ಗಮನ ಅಧ್ಯಕ್ಷ ಅಬ್ದುಲ್ ರಹಿಮಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಮಸೀದಿ ಖತೀಬ್ ಕಲಂದರ್ ಶಾಫಿ ಜೌಹರಿ ಉಸ್ತಾದ್ ದುಹಾ ನೆರವೇರಿಸಿ ನೂತನ ಕಮೀಟಿ ಗೆ ಶುಭ ಹಾರೈಸಿದರು.
