February 20, 2026

ವಿಟ್ಲ ಕ್ರ್ಯಾಕರ್ಸ್ ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್ : ಪಟಾಕಿ ಖರೀದಿಸಿ ಚಿನ್ನ ಗೆಲ್ಲಿರಿ

0
IMG-20231111-WA0012.jpg

ವಿಟ್ಲ: ಬೆಳಕು, ಶಬ್ಧ ಮತ್ತು ರಂಗು ರಂಗಿನ ಚಿತ್ತಾರಗಳಿಂದ ಆವರಿಸುವ ಹಬ್ಬವೇ ದೀಪಾವಳಿ. ಪ್ರತಿ ವರ್ಷಕ್ಕೊಮ್ಮೆ ಆಚರಿಸಲಾಗುವ ಈ ವಿಶೇಷ ಹಬ್ಬದಲ್ಲಿ ದೀಪಗಳ ಬೆಳಕಿನ ಜೊತೆ ಜೊತೆಯಲ್ಲಿಯೇ ಪಟಾಕಿಗೂ ಅಷ್ಟೇ ಮಹತ್ವವಿದೆ.

ಪಟಾಕಿ ವ್ಯಾಪಾರದಲ್ಲಿ ಸತತ 12 ವರ್ಷಗಳಿಂದ ವಿಟ್ಲದ ಜನರ ಮನಗೆದ್ದ ‘ವಿಟ್ಲ ಕ್ರ್ಯಾಕರ್ಸ್’ ಈ ಬಾರಿಯೂ ದೀಪಾವಳಿಯನ್ನು ನಿಮ್ಮೊಂದಿಗೆ ಆಚರಿಸಲು ಸಜ್ಜಾಗಿ ನಿಂತಿದೆ. ಪ್ರತಿಷ್ಠಿತ ಕಂಪೆನಿಗಳ ಹಸಿರು ಪಟಾಕಿ ಹಾಗೂ ಗಿಫ್ಟ್ ಬಾಕ್ಸ್ ಕೈಗೆಟಕುವ ದರದಲ್ಲಿ ಲಭ್ಯವಿದೆ.

ಎಂಪಾಯರ್ ಮಾಲ್ ಹಿಂಬಾಗ ಅಡ್ಡದ ಬೀದಿಯಲ್ಲಿ ಕಾರ್ಯಾಚರಿಸಲಿರುವ ‘ವಿಟ್ಲ ಕ್ರ್ಯಾಕರ್ಸ್’ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ನೀಡಿದ್ದು, ಪ್ರತೀ 1000 ರೂ.ಪಟಾಕಿ ಖರೀದಿಗೆ 1 ಕೂಪನ್ ನೀಡಲಾಗುವುದು. 14/11/2023 ರಂದು ರಾತ್ರಿ 9.30 ಗಂಟೆಗೆ ಕೂಪನ್ ಲಕ್ಕಿ ಡ್ರಾ ನಡೆಯಲಿರುವುದು.ಅದೃಷ್ಟಶಾಲಿಗಳಿಗೆ ಬಹುಮಾನವಾಗಿ 1 ಗ್ರಾಂ ಚಿನ್ನ ನೀಡಲಾಗುವುದು. ಪಟಾಕಿ ಖರೀದಿಸಿ ಚಿನ್ನ ಗೆಲ್ಲಿರಿ.. ನಿಮ್ಮ ದೀಪಾವಳಿಯನ್ನು ‘ವಿಟ್ಲ ಕ್ರ್ಯಾಕರ್ಸ್’ ಜೊತೆಗೆ ಸಂಭ್ರಮಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9008035787

Leave a Reply

Your email address will not be published. Required fields are marked *

error: Content is protected !!