ಕ್ರೈಂ ಸುದ್ದಿ ನಮ್ಮ ರಾಜ್ಯ ಬಿಗ್ ಬಜಾರ್ ಮಳಿಗೆಗೆ ಬೆಂಕಿ: ಸಂಪೂರ್ಣವಾಗಿ ಭಸ್ಮವಾದ ಬಟ್ಟೆಗಳು reporter October 25, 2023 0 ದಾವಣಗೆರೆ: ಇಲ್ಲಿನ ಮುಖ್ಯ ರಸ್ತೆಯ ಬಿಗ್ ಬಜಾರ್ ಬಟ್ಟೆ ಮಳಿಗೆಗೆ ಬುಧವಾರ ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿ ನಂದಿಸಿದರು. ಅಂದಾಜು ₹ 40 ಲಕ್ಷದಷ್ಟು ಬಟ್ಟೆ ಹಾಗೂ ವಸ್ತುಗಳು ನಷ್ಟವಾಗಿವೆ. Post navigation Previous: ಹತ್ತುವ ಭರದಲ್ಲಿ ಆಯತಪ್ಪಿ ಬಸ್ ಚಕ್ರಕ್ಕೆ ಬಿದ್ದು ವ್ಯಕ್ತಿ ಸಾವುNext: ಕೈಯಲ್ಲಿ ಖಡ್ಗ ಹಿಡಿದು ಐಪಿಎಸ್ ಅಧಿಕಾರಿ: ಫೋಟೊ ವೈರಲ್ More Stories ಕ್ರೈಂ ಸುದ್ದಿ ನಮ್ಮ ಕರಾವಳಿ ಹೊನ್ನಾವರ: ಮಹಿಳೆಯ ಅಸಹಜ ಸಾವು ಪ್ರಕರಣಕ್ಕೆ ತಿರುವು: ಪತಿಯ ಬಂಧನ admin August 29, 2026 0 ನಮ್ಮ ರಾಜ್ಯ ಗೋಡೆಕೆರೆ ಗೇಟ್ ಬಳಿ ಭೀಕರ ಅಪಘಾತ: ನಾಲ್ವರು ಸಾವು, ಮೂವರಿಗೆ ಗಾಯ admin August 28, 2026 0 ನಮ್ಮ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ನಾಗೇಂದ್ರ admin August 28, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.