ಕಾಸರಗೋಡು: ಬಸ್ಸು ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ನೀಲೇಶ್ವರ ದ ಕಾರ್ತಿಕ್ (31) ಮೃತ ಪಟ್ಟಿದ್ದಾರೆ.
ಘಟನೆಯು ಶಯಕ್ರವಾರ ಬೆಳಿಗ್ಗೆ ಚೆರ್ಕಳ -ಮುಳ್ಳೆರಿಯಾ ರಸ್ತೆಯ ಕೋಟೂರಿನಲ್ಲಿ ನಡೆದಿದೆ.
ಕಾರ್ತಿಕ್ ಅವರು ತಲೆ ಹೊರೆ ಕಾರ್ಮಿಕ ರಾಗಿದ್ದರು. ಇವರ ಕಿಸೆಯಿಂದ ಲಭಿಸಿದ ಗುರುತು ಚೀಟಿಯಿಂದ ಮೃತನ ಗುರುತು ಪತ್ತೆ ಹಚ್ಚಲಾಗಿದೆ.

