ಬುಡೋಳಿ ಏನಾಜೆ ಮಸೀದಿಯಲ್ಲಿ ಮೀಲಾದ್ ಕಾರ್ಯಕ್ರಮ

ವಿಟ್ಲ: ಬಿಲಾಲ್ ಮಸ್ಜಿದ್ ಏನಾಜೆ ಬುಡೋಳಿ ಮತ್ತು ಮುನೀರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಂದ ಮೀಲಾದ್ ಪ್ರಯುಕ್ತ ಕಾರ್ಯಕ್ರಮ ನಡೆಯಿತು.
ಅಬ್ದುಲ್ ಮಜೀದ್ ದಾರಿಮೀ ಖತೀಬರು ಏನಾಜೆ,
ಇಬ್ರಾಹಿಮ್ ಫಾಝಿಲ್ ಹನೀಫ್ ಸದರ್ ಉಸ್ತಾದ್ ಏನಾಜೆ, ದುವಾಃ ನೆರವೇರಿಸಿದರು.
ಮುಖ್ಯ ಅತಿಥಿ ಗಳಾಗಿ ಉಮ್ಮರ್ ಫೈಝಿ ಖತೀಬರು ಗಡಿಯಾರ,
ರಿಯಾಝ್ ಕಲ್ಲಾಜೆ ಅಧ್ಯಕ್ಷರು ಜೆ.ಎಮ್ ಗಡಿಯಾರ,
ಅಬ್ದುಲ್ ರಶೀದ್ ಸಖಾಫಿ, ಮುಹಮ್ಮದ್ ಅಶ್ರಫ್ ಸತ್ತಿಕಲ್ಲು ಅಧ್ಯಕ್ಷರು ಬಿಲಾಲ್ ಮಸ್ಜಿದ್ ಏನಾಜೆ ಮತ್ತಿತರರು ಉಪಸ್ಥಿತರಿದ್ದರು.