July 3, 2026

ಎಲ್‌ಇಡಿ ಲೈಟ್‌ ಲೆಹೆಂಗಾ ಧರಿಸಿ ಮದುವೆ ಮಂಟಪಕ್ಕೆ ಬಂದ ವಧು: ಫೋಟೊ ವೈರಲ್‌

0
image_editor_output_image1849699838-1694076646673.jpg

ಕರಾಚಿ: ಪ್ರತಿಯೊಬ್ಬರಿಗೂ ತಮ್ಮ ಮದುವೆಯಲ್ಲಿ ಸುಂದರವಾಗಿ ಕಾಣಬೇಕೆನ್ನುವ ಆಸೆಗಳಿರುತ್ತವೆ. ಕೆಲವರಿಗೆ ಮದುವೆಯಲ್ಲಿ ತಾವು ಅಂದುಕೊಂಡ ಬಟ್ಟೆಯನ್ನು ಧರಿಸುವ ಕನಸಿರುತ್ತದೆ. ಆದರೆ ಇಲ್ಲೊಂದು ವಧು ಧರಿಸಿರುವ ಮದುವೆಯ ಡ್ರೆಸ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪಾಕ್‌ ಮೂಲದ ಯುವತಿ ರಿಹ್ಯಾಬ್ ಡೇನಿಯಲ್ ಎಂಬಾಕೆ ತನ್ನ ಮದುವೆ ಸಮಾರಂಭದಲ್ಲಿ ಎಲ್‌ ಇಡಿ ಲೈಟ್‌ ವುಳ್ಳ ಲೆಹೆಂಗಾವನ್ನು ಧರಿಸಿಕೊಂಡು ಮದುವೆ ಮಂಟಪಕ್ಕೆ ಬಂದಿರುವುದು ವೈರಲ್‌ ಆಗಿದೆ.

Leave a Reply

Your email address will not be published. Required fields are marked *

You may have missed

error: Content is protected !!