July 6, 2026

ಮಂಗಳೂರು: ಮಾದಕ ವಸ್ತು ಸೇವನೆ ಆರೋಪ: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಬಂಧನ

0
IMG-20230903-WA0002.jpg



ಮಂಗಳೂರು: ಮಾದಕ ಸೇವನೆಯ ಆರೋಪದ ಮೇರಗೆ ಪೊಲೀಸರು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಉರ್ವ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇರಳ ಕೊಲ್ಲಂ ನಿವಾಸಿ ಅಲೀನ್ (20) ಮತ್ತು ಕುಳಾಯಿ ವಿದ್ಯಾನಗರ ನಿವಾಸಿ ಧನುಷ್ (28) ಬಂಧಿತರು.

ಸೆ.1ರಂದು ರಾತ್ರಿ ಬಿಜೈ ಕಾಪಿಕಾಡ್ ಮುಖ್ಯ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮನಿಹಾರ್ ಅನುಮಾನಾ ಸ್ಪದವಾಗಿ ನಿಂತಿದ್ದು, ವಿಚಾರಣೆ ನಡೆಸಿದಾಗ ತಾನು ಮಾದಕ ವಸ್ತು ಸೇವನೆ ಮಾಡಿರುವುದಾಗಿ ತಪ್ಪೊಪಿಕೊಂಡೀದ್ದು, ಅದೇ ದಿನ ರಾತ್ರಿ ಬಿಜೈ ಆನೆಗುಂಡಿ ಮುಖ್ಯ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದ ಧನುಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು, ಆತ ಕೂಡ ತಾನು ಮಾದಕ ವಸ್ತು ಸೇವನೆ ಮಾಡಿರುವುದಾಗಿ ತಪ್ಪೊಪಿ ಕೊಂಡಿರುವುದಾಗಿ ಉರ್ವ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!