March 18, 2026

ವಿಟ್ಲ: ಉಮ್ರಾ ಯಾತ್ರೆಗೆ ಬೀಳ್ಕೊಡುಗೆ

0
image_editor_output_image-1060651044-1692536663429.jpg

ವಿಟ್ಲ: ಹಝ್ರತ್ ಟಿಪ್ಪು ಸುಲ್ತಾನ್ ಫ್ರೆಂಡ್ಸ್ ಕಮಿಟಿ (ರಿ) HTFC ಟಿಪ್ಪು ನಗರ – ಕೊಡಂಗಾಯಿ ಇದರ ವತಿಯಿಂದ ಉಮ್ರಾ ಯಾತ್ರೆ ಕೈಗೊಂಡ ಹಿರಿಯ ಮಾರ್ಗದರ್ಶಕರೂ, ಸಂಘದ ಗೌರವಾಧ್ಯಕ್ಷರಾದ M P ಉಮ್ಮರ್ ಮುಸ್ಲಿಯಾರ್ ಟಿಪ್ಪು ನಗರ, ಇವರನ್ನು ಸಂಘದ ವತಿಯಿಂದ ಮುಶ್’ಹಫ್, ಶಾಲು ಮತ್ತು ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಆಶೀಕ್, ಉಪಾಧ್ಯಕ್ಷ ಅಶ್ರಫ್, ಮತ್ತು ಸದ‌ಸ್ಯರಾದ ತಾಜುದ್ದೀನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!