March 18, 2026

ಪುತ್ತೂರು: ದ. ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ರಿ ಪುತ್ತೂರು ನೇತೃತ್ವದಲ್ಲಿ ಈದ್ ಮಿಲಾದ್ ಸಮಿತಿ ಅಸ್ತಿತ್ವಕ್ಕೆ

0
IMG-20230820-WA0028.jpg

ಪುತ್ತೂರು: ದ. ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ರಿ ಪುತ್ತೂರು ಇದರ ನೇತೃತ್ವದಲ್ಲಿ ಈದ್ ಮಿಲಾದ್ ಸಮಿತಿ ಪುತ್ತೂರು ಅಸ್ತಿತ್ವಕ್ಕೆ ತರಲಾಯಿತು.

ನೂತನ ಸಮಿತಿ ಅಧ್ಯಕ್ಷರಾಗಿ ಬಶೀರ್ ಪರ್ಲಡ್ಕ
ಪ್ರ ಕಾರ್ಯದರ್ಶಿ ಇಫಾಝ್ ಬನ್ನೂರು, ಉಪಾಧ್ಯಕ್ಷರು
ಖಾದರ್ kanz ಕಬಕ ಹಾಗೂ ರಝಾಕ್ RP, ಕೋಶಾಧಿಕಾರಿಅಬ್ದುಲ್ Azeez ಬಪ್ಪಲಿಗೆ , ಜೊತೆ ಕಾರ್ಯದರ್ಶಿ ರಶೀದ್ ಮುರ , ಇಸ್ಮಾಯಿಲ್ ಬೊಳುವಾರು, ಅಶ್ರಫ್ ಕಲಂಬಿ, ಸಂಘಟನಾ ಕಾರ್ಯದರ್ಶಿ ಹಂಝ ಕಬಕ,
ಹನೀಫ್ ಬಗ್ಗುಮೂಳೆ, ಅಲ್ತಾಫ್ ಬೆಟ್ಟಂಪಾಡಿ ಹಾಗೂ 63 ಸದಸ್ಯರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!