ವಿಟ್ಲ: ಪ್ರಕಾಶ್ ಹೋಟೆಲ್ ಮಾಲಕ ವಿಶ್ವನಾಥ ರೈ ನಿಧನ
ವಿಟ್ಲ: ಅನೇಕ ವರ್ಷಗಳಿಂದ ವಿಟ್ಲ ಮುಖ್ಯ ರಸ್ತೆಯಲ್ಲಿರುವ ಪ್ರಕಾಶ್ ಹೋಟೆಲ್ ನ ಮಾಲಕರದ ಬೈಲುಗುತ್ತು-ದೇರ್ಲ ವಿಶ್ವನಾಥ ರೈ ಯವರು(72) ಅನಾರೋಗ್ಯದಿಂದ ಇಂದು ಸಂಜೆ ನಿಧಾನ ಹೊಂದಿದರು.
ಮೃತರು ಪತ್ನಿ ಲೀಲಾವತಿ ವಿ ರೈ ಮತ್ತು ಮಕ್ಕಳು ಮನೋಜ್ ರೈ, ಕಿಶೋರ್ ರೈ, ಜಯಶ್ರೀ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಅಂತಿಮ ವಿಧಿ ಸಂಸ್ಕಾರ ಕಾರ್ಯಕ್ರಮ ನಾಳೆ ಬೆಳಿಗ್ಗೆ 09:00 ಗಂಟೆಗೆ ಅವರ ಸ್ವಗೃಹ ವಿಟ್ಲದಲ್ಲಿ ನಡೆಯಲಿರುವುದು.





