ಬಂಟ್ವಾಳ: ಶ್ರೀ ರಾಮಚಂದ್ರ ಅನುದಾನಿತ ಪ್ರೌಢಶಾಲೆ ಪೆರ್ನೆಯ ಮುಖ್ಯೋಪಾಧ್ಯಾಯರಾಗಿ ಚಂದ್ರಹಾಸ ರೈ ಅಧಿಕಾರ ಸ್ವೀಕರಿಸಿದರು. ಚಂದ್ರಹಾಸ ರೈ ರವರು 25 ವರ್ಷಗಳಿಂದ ಶ್ರೀ ರಾಮಚಂದ್ರ ಅನುದಾನಿತ ಪ್ರೌಢಶಾಲೆ ಪೆರ್ನೆ ಶಾಲೆಯಲ್ಲಿ ವಿಜ್ಞಾನ ಅಧ್ಯಾಪಕರಾಗಿದ್ದುಕೊಂಡು 01 ಅಗೊಸ್ಟ್ 2023 ರಿಂದ ಮುಖ್ಯೋಪಾಧ್ಯಾಯರಾಗಿ ಮುಂಬಡ್ತಿ ಹೊಂದಿರುತ್ತರೆ.