August 12, 2026

ವಿಟ್ಲ: ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯ: ಆರೋಪಿ ವಿದೇಶಕ್ಕೆ ಪರಾರಿ: ಪೋಕ್ಸೋ ಮತ್ತು ಅತ್ಯಾಚಾರ ಪ್ರಕರಣ ದಾಖಲು

0
IMG-20230721-WA0005.jpg

ವಿಟ್ಲ: ಅಪ್ರಾಪ್ತಯೆ ಮೇಲೆ ದೌರ್ಜನ್ಯ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಆರೋಪಿಯನ್ನು ಅಬ್ದುಲ್‌ ಸಮೀರ್‌ ಎಂದು ಗುರುತಿಸಲಾಗಿದೆ.

ಆರೋಪಿ ಅಬ್ದುಲ್‌ ಸಮೀರ್‌ನು ಬಾಲಕಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ 2019ರಲ್ಲಿ ಇಸವಿಯ ನವಂಬರ್‌ ತಿಂಗಳಿನಿಂದ 2019ನೇ ಇಸವಿಯ ಡಿಸೆಂಬರ್‌ ತಿಂಗಳ ಕೊನೆಯ ವಾರದ ಮದ್ಯೆದ ಅವಧಿಯಲ್ಲಿ ಬಾಲಕಿಯನ್ನು ಎರಡು ಬಾರಿ ಬಲತ್ಕಾರವಾಗಿ ಸಂಭೋಗ ಮಾಡಿ ಆಕೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಮೋಸ ಮಾಡಿ ವಿದೇಶಕ್ಕೆ ಪರಾರಿಯಾಗಿರುತ್ತೇನೆ.

ಆರೋಪಿ ಅಬ್ದುಲ್‌ ಸಮೀರ್‌ ಮೇಲೆ ಪೋಕ್ಸೋ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!