ವಿಟ್ಲ: ಮರಕ್ಕೆ ಸಿಕ್ಕಿಹಾಕಿಕೊಂಡ ಆಟೋ ರಿಕ್ಷಾ
ವಿಟ್ಲ: ಆಟೋ ರಿಕ್ಷಾಕ್ಕೆ ರಸ್ತೆಗೆ ವಾಲಿ ನಿಂತಿದ್ದ ಮರ ಸಿಕ್ಕಿಹಾಕಿಕೊಂಡ ಘಟನೆ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥದ ಬೀದಿಯಲ್ಲಿ ನಡೆದಿದೆ.
ಅಳಿಕೆ ನಿವಾಸಿ ಮಧುಕರ ಎಂಬವರು ತನ್ನ ಆಟೋ ರಿಕ್ಷಾದಲ್ಲಿ ಈ ಸಂಭವಿಸಿದೆ. ಈ ಅಪಾಯಕಾರಿ ಮರದ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಆಟೋ ರಿಕ್ಷಾಗೆ ಹಾನಿಯಾಗಿದೆ.




