March 13, 2026

ಬಂಟ್ವಾಳ: ಬಾವಿಯ ಕಟ್ಟೆ ಕುಸಿತ: ನಿರ್ಮಾಣ ಹಂತದ ಮನೆಗೆ ಹಾನಿ

0
IMG-20230707-WA0033.jpg

ಬಂಟ್ವಾಳ : ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಾವಿಯ ಕಟ್ಟೆ ಕುಸಿದು ನಿರ್ಮಾಣ ಹಂತದ ಮನೆಗೆ ಹಾನಿಯುಂಟಾದ ಘಟನೆ ವಿಟ್ಲದ ಪಡಿಬಾಗಿಲು ಮೂವಾಜೆ ಎಂಬಲ್ಲಿ ನಡೆದಿದೆ.

ಸ್ಥಳೀಯ ವ್ಯಕ್ತಿಯೋರ್ವರಿಗೆ ಸೇರಿರುವ ಮನೆ‌ ಮೇಲೆ ದಯಾನಂದ ಪ್ರಭು ಎಂಬವರಿಗೆ ಸೇರಿದ ಬಾವಿಯ ಕಟ್ಟೆ ಕುಸಿದು ಬಿದ್ದಿದೆ.

ಘಟನೆಯಿಂದಾಗಿ ಮನೆಯ‌ ಗೋಡೆಗೆ ಹಾನಿಯಾಗಿದೆ.

Leave a Reply

Your email address will not be published. Required fields are marked *

error: Content is protected !!