September 20, 2024

ಕರ್ನಾಟಕ ರಾಜ್ಯ ಬಜೆಟ್‌ ಮಂಡನೆ: ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್ ಸೇರಿ ಇ-ಕಾಮರ್ಸ್ ಡೆಲಿವರಿ ಬಾಯ್ ಗಳಿಗೆ 4 ಲಕ್ಷ ರೂ. ವಿಮೆ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಇಂದು ದಾಖಲೆಯ 14ನೇ ಬಜೆಟ್ ಮಂಡನೆ ಆರಂಭಿಸಿದ್ದಾರೆ.

ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್ ಸೇರಿ ಇ-ಕಾಮರ್ಸ್ ಡೆಲಿವರಿ ಬಾಯ್ ಗಳಿಗೆ 4 ಲಕ್ಷ ರೂ. ವಿಮೆ, 2 ಲಕ್ಷ ರೂ ಜೀವ ವಿಮೆ , 2 ಲಕ್ಷ ರೂ ಅಪಘಾತ ವಿಮೆ.

Leave a Reply

Your email address will not be published. Required fields are marked *

error: Content is protected !!