September 20, 2024

ವಿಟ್ಲದಲ್ಲಿ ನೂತನವಾಗಿ ರೋಯಲ್ ಅಕಾಡೆಮಿ ಸಂಸ್ಥೆ ಶುಭಾರಂಭ:

0

ವಿಟ್ಲ: ವಿಟ್ಲ: ವಿಟ್ಲದ ಮೇಗಿನಪೇಟೆ ಎ.ಎಚ್ ಕಾಂಪ್ಲೆಕ್ಸ್ ನಲ್ಲಿ ರೋಯಲ್ ಅಕಾಡೆಮಿ ಶುಭಾರಂಭಗೊಂಡಿತು.

ರಾಝೀಯ ಮುಖ್ತಾರ್ ನೇತೃತ್ವದಲ್ಲಿ ಕಾರ್ಯಾರಂಭಗೊಂಡ ಈ ನೂತನ ಸಂಸ್ಥೆಯಲ್ಲಿ Fashion designing course, Cooking and baking course, Tution for 1st standard to 2nd puc Art and craft course ಗಳು ಇಲ್ಲಿ ಲಭ್ಯವಿದೆ.

ಬಂಟ್ವಾಳ ಜಂಇಯ್ಯತುಲ್ ಫಲಹ್ ಅಧ್ಯಕ್ಷ ರಶೀದ್ ವಿಟ್ಲ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಉಪನ್ಯಾಸಕರಾದ ಇಬ್ರಾಹೀಂ ಮಾಸ್ಟರ್, ಝುಬೈರ್ ಮಾಸ್ತರ್, ಕೆ.ಎಸ್ ಹಮೀದ್, ಅಬೂಬಕ್ಕರ್ ಅನಿಲಕಟ್ಟೆ, ಮುಖ್ತರ್ ಅಹಮ್ಮದ್ ಬೊಬ್ಬೆಕೇರಿ, ಆಬೀದಾ ಬೇಗಂ ರಾಝೀಕ್, ಯು ಅಬ್ದುಲ್ ಹಮೀದ್ ಟಿ.ಎಚ್ ಎಂ ಎ, ಮಹಮ್ಮದ್ ಕೊಯಿನೂರ್ ಮೊದಲಾದವರು ಶುಭ ಹಾರೈಸಿದರು.
ಅಪ್ಸನಾ ಪಳಿಕೆ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!