ವಿಟ್ಲ: ಟಾರ್ಗೆಟ್ ಆಟ್ಸ್ & ಸ್ಪೋರ್ಟ್ಸ್ ಕ್ಲಬ್ ಪೆರುವಾಯಿ, ನಾಯರ್ ಮೂಲೆ ಕುಟುಂಬದವರ ಸಹಯೋಗ: ನಾಳೆ ಮುಚ್ಚಿರಪದವು ಶಾಲೆಯಲ್ಲಿ ರಕ್ತದಾನ ಶಿಬಿರ
ವಿಟ್ಲ:- ಟಾರ್ಗೆಟ್ ಅಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ)ಪೆರುವಾಯಿ ಮತ್ತು ಮರ್ಹೂಮ್ ಆಮು ಹಾಜಿ ನಾಯರ್ ಮೂಲೆ ಕುಟುಂಬದವರ ಸಹಯೋಗದಲ್ಲಿ ಬ್ರಹತ್ ಸಾರ್ವಜನಿಕ ರಕ್ತದಾನ ಶಿಬಿರವು ಜೂನ್ 18 ರಂದು ಪೆರುವಾಯಿಯ ಮುಚ್ಚಿರಪದವು ಶಾಲೆಯಲ್ಲಿ ನಡೆಯಲಿದೆ.
ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹೆಸರು ನೊಂದಸಿದ್ದು ಕಾರ್ಯಕ್ರಮದ ಉದ್ಘಾಟನೆ ಬೆಳಿಗ್ಗೆ 8 .30 ಕ್ಕೆ ನಡೆಯಲಿದೆ ಎಂದು ಟಾಸ್ಕ್ ಕ್ಲಬ್ ಪದದಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ




