ನಮ್ಮ ಕರಾವಳಿ ಮಂಗಳೂರಿನ ಪಿಲಿಕುಳದಲ್ಲಿ ಹುಲಿಗಳ ನಡುವೆ ಕಾಳಗ: ಒಂದು ಹುಲಿ ಸಾವು reporter June 7, 2023 0 ಮಂಗಳೂರು: ಪಿಲಿಕುಳದ ಡಾ| ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ಎರಡು ಹುಲಿಗಳ ನಡುವೆ ಇತ್ತೀಚೆಗೆ ಕಾಳಗ ನಡೆದಿತ್ತು. ಇದರಲ್ಲಿ ಗಾಯಗೊಂಡಿದ್ದ ಒಂದು ಹುಲಿ ಚೇತರಿಕೆಯೂ ಆಗಿತ್ತು. ಆದರೆ ಇಂದು(ಜೂ ೦7ರಂದು) ಹೃದಯಾಘಾತ ದಿಂದ ಒಂದು ಹುಲಿ ಸಾವನ್ನಪ್ಪಿದೆ. ಮೃತಪಟ್ಟ ಹುಲಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. Post navigation Previous: ಆಟ ಆಡುತ್ತಿದ್ದಾಗ ತೆರೆದ ಕೊಳವೆ ಬಾವಿಗೆ ಬಿದ್ದ ಮಗು: ಕಾರ್ಯಾಚರಣೆ ಆರಂಭ Next: “ಬೇರ” ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಎಂಟ್ರಿ ಕೊಟ್ಟ ರಂಗಭೂಮಿಯ ಪ್ರತಿಭಾನ್ವಿತ ನಟ ಅಶ್ವಿನ್ ಹಾಸನ್ More Stories ನಮ್ಮ ಕರಾವಳಿ ವಿಟ್ಲ: ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡ ವಿಟ್ಲ ವೆಂಕಟರಮಣ ಕೋ ಆಪರೇಟಿವ್ ಸೊಸೈಟಿ ಯ ವ್ಯವಸ್ಥಾಪಕ ಕುಸುಮಾಧರ ಎಂ ಅವರಿಗೆ ಗ್ರಾಹಕರಿಂದ ಸನ್ಮಾನ admin September 26, 2026 0 ನಮ್ಮ ಕರಾವಳಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ತೋರಿಸಿ ರೀಲ್ಸ್: ಯೂಟ್ಯೂಬರ್ ಮನೆಗೆ ಕನ್ನ ಹಾಕಿದ ಕಳ್ಳರು reporter September 26, 2026 0 ನಮ್ಮ ಕರಾವಳಿ ತುಂಬೆ: ಅಕ್ರಮ ಮರಳು ಅಡ್ಡೆಗೆ ದಾಳಿ: ನಾಲ್ವರ ಸೆರೆ, ಸೊತ್ತುಗಳ ವಶ reporter September 26, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.