March 16, 2026

ಬೆಳ್ತಂಗಡಿ: ಕಾಡಾನೆಗಳ ಹಿಂಡು ದಾಳಿ, ಕೃಷಿತೋಟಗಳಿಗೆ ಹಾನಿ

0
image_editor_output_image-572562774-1684476352182.jpg

ಬೆಳ್ತಂಗಡಿ: ಕಾಡಾನೆಗಳ ಹಿಂಡು ದಾಳಿ ನಡೆಸಿ ಕೃಷಿತೋಟಗಳಲ್ಲಿ ಹಾನಿ ಮಾಡಿರುವ ಘಟನೆ ಚಾರ್ಮಾಡಿ ಗ್ರಾಮದ ಹೊಸಮಠ ಪರಿಸರದಲ್ಲಿ ನಡೆದಿದೆ.

ಹೊಸಮಠ ಪರಿಸರದ ಚಂದ್ರನ್‌ ಅವರ ತೋಟದಲ್ಲಿ 114 ಅಡಿಕೆ ಮರಗಳು ಮುರಿದು ಹೋಗಿವೆ, ಹಾಗೂ ಸಿಂಧೂ ರವಿ ಅವರ ತೋಟದ 36 ಅಡಿಕೆ ಮರ ಹಾಗೂ ಪುರುಷೋತ್ತಮ ಅವರ ತೋಟದ 33 ಅಡಿಕೆ ಮರಗಳನ್ನು ತುಂಡರಿಸಿ ಹಾಕಿದೆ.

Leave a Reply

Your email address will not be published. Required fields are marked *

error: Content is protected !!