ನಮ್ಮ ಕರಾವಳಿ ನಮ್ಮ ರಾಜ್ಯ ಸುಳ್ಯ ವಿಧಾನಸಭಾ ಕ್ಷೇತ್ರ: ನಾಲ್ಕನೇ ಸುತ್ತು ಮತ ಎಣಿಕೆಯಲ್ಲಿ ಬಿಜೆಪಿ ಭಾಗೀರಥಿ ಮುರುಳ್ಯ 2945 ಮತಗಳ ಮುನ್ನಡೆ reporter May 13, 2023 0 ದಕ್ಷಿಣ ಕನ್ನಡ: ಸುಳ್ಯ ವಿಧಾನಸಭಾ ಕ್ಷೇತ್ರದ ನಾಲ್ಕನೇ ಸುತ್ತು ಮತ ಎಣಿಕೆ ಯಲ್ಲಿ ಬಿಜೆಪಿ ಭಾಗೀರಥಿ ಮುರುಳ್ಯ 20563 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಗೆ 17618 ಮತಗಳು ಪಡೆದಿದ್ದಾರೆ. ಭಾಗೀರಥಿ ಮುರುಳ್ಯ-ಲೀಡ್ 2945 ಮತಗಳ ಲೀಡ್ Post navigation Previous: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ: ಕಾಂಗ್ರೆಸ್ 100ಕ್ಕೂ ಕ್ಷೇತ್ರಗಳಲ್ಲಿ ಮುನ್ನಡೆ: ಕಾರ್ಯಕರ್ತರಿಂದ ಸಂಭ್ರಮಾಚರಣೆNext: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಂನ ಬೀಗದ ಕೀ ನಾಪತ್ತೆ: ಬೀಗ ತುಂಡರಿಸಿದ ಜಿಲ್ಲಾಧಿಕಾರಿ More Stories ನಮ್ಮ ಕರಾವಳಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ ಸಂಘಟನೆಯ ವಾರ್ಷಿಕ ಮಹಾಸಭೆ: ನೂತನ ಅಧ್ಯಕ್ಷರಾಗಿ ಶಶಿ ಕೇಪುಳಗುಡ್ಡೆ ಆಯ್ಕೆ admin September 27, 2026 0 ನಮ್ಮ ಕರಾವಳಿ ಕುಳಾಲು: ಸರಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಕೆಲವು ವ್ಯಕ್ತಿಗಳಿಂದ ವಿರೋಧ: ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯವಿಲ್ಲ: ಸುಭಾಶ್ಚಂದ್ರ ಶೆಟ್ಟಿ ಕುಳಾಲು admin September 27, 2026 0 ನಮ್ಮ ಕರಾವಳಿ ಮಂಗಳೂರು: ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದ ಪ್ರಕರಣ: ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು admin September 27, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.