March 17, 2026

ಅಂಚೆ ಮತ ಎಣಿಕೆ: ಬಿಜೆಪಿ-41, ಕಾಂಗ್ರೆಸ್-36 ಜೆಡಿಎಸ್-13 ಇತರೆ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಮುನ್ನಡೆ

0
image_editor_output_image-1810373537-1683948640713.jpg

ಬೆಂಗಳೂರು: ಮೇ 10 ರಂದು ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ರಾಜ್ಯಾದ್ಯಂತ ಬಹುತೇಕ ಮತ ಎಣೆಕೆ ಕೇಂದ್ರಗಳಲ್ಲಿ ಆರಂಭಗೊಂಡಿದ್ದು, ಮೊದಲಿಗೆ ಅಂಚೆ ಮತಗಳ ನಡೆಯುತ್ತಿದೆ.

224 ವಿಧಾನಸಭಾ ಕ್ಷೇತ್ರಗಳ ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ-41, ಕಾಂಗ್ರೆಸ್-36 ಜೆಡಿಎಸ್-13 ಇತರೆ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!