February 1, 2026

ಕಾಸರಗೋಡು: ದಾಖಲೆ ಗಳಿಲ್ಲದ 5.93 ಲಕ್ಷ ರೂ. ಸಹಿತ ಓರ್ವನ ಬಂಧನ

0
image_editor_output_image-1679783813-1682486385527.jpg

ಕಾಸರಗೋಡು: ದಾಖಲೆ ಗಳಿಲ್ಲದ ಸುಮಾರು 5.93 ಲಕ್ಷ ರೂ. ಸಹಿತ ಓರ್ವನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಉದುಮ ದ ಮುಹಮ್ಮದ್ ಅನಾಸ್ (33) ಬಂಧಿತ ಆರೋಪಿಯಾಗಿದ್ದಾನೆ.

ಕೋಟಚ್ಚೇರಿಯಲ್ಲಿ ರೈಲ್ವೆ ಮೇಲ್ಸೇತುವೆ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ಕೂಟರ್ ನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *

error: Content is protected !!