ಏ.25 ರಿಂದ 29 ರವರೆಗೆ ಮಡವೂರು ಸಿ.ಎಂ ವಲಿಯುಲ್ಲಾಹಿ ಮಖಾಂ ಶರೀಫ್ 33ನೇ ಉರೂಸ್ ಮುಬಾರಕ್
ಮಡವೂರು ಸಿ.ಎಂ ವಲಿಯುಲ್ಲಾಹಿ ಮಖಾಂ ಶರೀಫ್ 33ನೇ ಉರೂಸ್ ಮುಬಾರಕ್ 2023 ಎಪ್ರಿಲ್ 25 ರಿಂದ ಧ್ವಜಾರೋಹಣದಿಂದ ಮೊದಲ್ಗೊಂಡು 29 ರ ತನಕ ವಿವಿದ ಕಾರ್ಯಕ್ರಮ ಗಳೊಂದಿಗೆ ಬಹಳ ವಿಜ್ರಂಭಣೆಯಿಂದ ನಡೆಯಲಿದೆ.
ಎಪ್ರಿಲ್ 28ರಂದು ರಾತ್ರಿ ಧ್ಸಿಖ್ರ್ ದುಆ ಸಮ್ಮೇಳನ ವೂ 29 ರಂದು ಬೆಳಿಗ್ಗೆಯಿಂದ ಅನ್ನದಾನವೂ ನಡೆಯಲಿದೆ. ಈ ಉರೂಸ್ ಕಾರ್ಯಕ್ರಮದಲ್ಲಿ ಬಾಗವಹಿಸುವಂತೆ ಸಿ .ಎಚ್ .ಇಬ್ರಾಹಿಂ ಮುಸ್ಲಿಯಾರ್ ಪರ್ತಿಪ್ಪಾಡಿ ಅಬೂಬಕ್ಕರ್ ಅನಿಲಕಟ್ಟೆ.ಪಿ.ಎ. ಮಹಮ್ಮದ್ ಮುಸ್ಲಿಯಾರ್ ಪತ್ರಿಕೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




