February 1, 2026

ಕೊರಿಯನ್ ಖ್ಯಾತ ನಟಿ ಅನುಮಾನಾಸ್ಪದವಾಗಿ ಸಾವು

0
image_editor_output_image1087662055-1681367622810.jpg

ಕೊರಿಯನ್ ನ ಖ್ಯಾತ ನಟಿ ಜುಂಗ್ ಚೆಹ್ ಯುಲ್ ನಿಗೂಢ ರೀತಿಯಲ್ಲಿ ನಿಧನರಾಗಿದ್ದಾರೆ. 26ರ ವಯಸ್ಸಿನ ಈ ನಟಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಡೀಪ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಜುಂಗ್ ಚೆಹ್ ಯುಲ್ ಪ್ರತಿಭಾವಂತ ನಟಿಯಾಗಿದ್ದರು.

ಸೋಮವಾರ ಅವರ ಮನೆಯ ಬಳಿಯೇ ನಟಿಯ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಸಾವಿನ ಸುತ್ತ ತನಿಖೆ ಆರಂಭಿಸಿದ್ದಾರೆ. ಈ ಸಾವನ್ನು ಹಲವಾರು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಕುಟುಂಬಸ್ಥರು ಕೂಡ ಸೂಕ್ತ ತನಿಖೆಗಾಗಿ ಒತ್ತಾಯಿಸಿದ್ದಾರೆ ಎನ್ನುವ ಮಾಹಿತಿ ಇದೆ

Leave a Reply

Your email address will not be published. Required fields are marked *

error: Content is protected !!