March 21, 2026

ಅನಾರೋಗ್ಯಕ್ಕೀಡಾದ ತಂದೆಯನ್ನು ಬರ್ಬರವಾಗಿ ಕೊಲೆ: ಆರೋಪಿ ಪುತ್ರನ ಬಂಧನ

0
image_editor_output_image327749320-1677222778075.jpg

ಮುಂಬೈ: ಪಾಪಿ ಮಗನೊಬ್ಬ ಅನಾರೋಗ್ಯಕ್ಕೀಡಾದ ತನ್ನ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ದೊಂಬಿವ್ಲಿಯಲ್ಲಿ ನಡೆದಿದೆ.

21 ವರ್ಷದ ಯುವಕ ತೇಜಸ್ ಶಿಂಧೆ ಅನಾರೋಗ್ಯಕ್ಕೀಡಾದ ತನ್ನ 68 ವರ್ಷದ ತಂದೆ ಶ್ಯಾಮ್ ಸುಂದರ್ ಶಿಂಧೆಯನ್ನು ಹತ್ಯೆ ಮಾಡಿದ್ದಾನೆ. ಶ್ಯಾಮ್ ಸುಂದರ್ ಮಲಗಿದ್ದ ಸಂದರ್ಭದಲ್ಲಿ ಅವರ ತಲೆಗೆ ತೇಜಸ್ ಮೊದಲು ಕಲ್ಲು ತೂರಿದ್ದಾನೆ.

ನಂತರ ಚಾಕುವಿನಿಂದ ಕತ್ತು ಸೀಳಿದ್ದಾನೆ. ಕೊಲೆಯ ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ ತಂದೆಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!