May 14, 2026

ಬಂಟ್ವಾಳ: ಬಿಯರ್ ಬಾಟಲಿಯಲ್ಲಿ ಪತ್ತೆಯಾಯ್ತು ಕಸ: ಯುಬಿ ಕಂಪೆನಿ ವಿರುದ್ದ ಗ್ರಾಹಕರಿಂದ ಆಕ್ರೋಶ

0
IMG-20230217-WA0022.jpg

ಬಂಟ್ವಾಳ : ಬಂಟ್ವಾಳದ ಸಿದ್ದಕಟ್ಟೆಯಲ್ಲಿರುವ ಬಾರ್ ಒಂದರಲ್ಲಿ ಗ್ರಾಹಕರು ಕೊಂಡ ಬಿಯರ್ ಬಾಟಲಿನಲ್ಲಿ ಕಸ ಕಂಡು ಬಂದಿರುವ ಘಟನೆನಡೆದಿದೆ.

ಯುಬಿ ಕಂಪನಿಯ ಬೀರ್ ಬಾಟಲ್ ನಲ್ಲಿ ಪೂರ್ತಿ ಕಸ ತುಂಬಿರುವುದು ಕಂಡುಬಂದಿದ್ದು, ಆಕ್ರೋಶ ವ್ಯಕ್ತಪಡಿಸಿರುವ ಗ್ರಾಹಕರು ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ಮುಂದಾಗಿದ್ದಾರೆ.

ವಿಷಯ ತಿಳಿದು ಕಂಪೆನಿಯವರು ಬಾರ್ ಆಗಮಿಸಿ ಗ್ರಾಹಕರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!