February 3, 2026

ಕಾಸರಗೋಡು: ಪೊದೆಯಲ್ಲಿ ಪತ್ತೆಯಾಯ್ತು ಪಂಚಲೋಹದ ವಿಗ್ರಹ

0
IMG-20230212-WA0014.jpg

ಕಾಸರಗೋಡು: ಮಂಜೇಶ್ವರ ಸಮೀಪದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಎರಡು ವರ್ಷಗಳ ಹಿಂದೆ ಕಳವಿಗೀಡಾಗಿದ್ದ ಪಂಚಲೋಹ ನಿರ್ಮಿತ ಉತ್ಸವ ಮೂರ್ತಿ ದೇವಸ್ಥಾನ ಪರಿಸರದ ಪೊದೆಯಲ್ಲಿ ಪತ್ತೆಯಾಗಿದೆ.

ಪರಿಸರದಲ್ಲಿ ಪುಟ್ಬಾಲ್ ಆಡುತ್ತಿದ್ದಾಗ ಚೆಂಡು ಪೊದೆಗಳತ್ತ ಬಿದ್ದಿದ್ದು , ಈ ಸಂದರ್ಭದಲ್ಲಿ ಚೆಂಡು ಹುಡುಕಾಡಿ ಬಂದ ಮಕ್ಕಳಿಗೆ ಆವರಣ ಹೊರಗಡೆಯ ಪೊದೆಯಲ್ಲಿ ಉತ್ಸವ ಮೂರ್ತಿ ಕಂಡುಬಂದಿದೆ, ಈ ಬಗ್ಗೆ ದೇವಸ್ಥಾನದ ಪದಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ತಂದಿದ್ದಾರೆ.

2020 ರ ಆಗಸ್ಟ್ 10 ರಂದು ರಾತ್ರಿ ಉತ್ಸವ ಮೂರ್ತಿ ಹಾಗೂ ಮೊದಲಾದ ಮೊದಲಾದವು ಕಳವು ಗೀಡಾಗಿತ್ತು ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು

Leave a Reply

Your email address will not be published. Required fields are marked *

error: Content is protected !!