June 27, 2026

ಮಂಗಳೂರು: ಗಾಂಜಾ, ಚರಸ್ ಮಾರಾಟ: ಮೂವರು ಆರೋಪಿಗಳ ಸೆರೆ

0
image_editor_output_image-1051092869-1673594885440.jpg

ಮಂಗಳೂರು: ಗಾಂಜಾ ಮತ್ತು ಚರಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದರು.

ಕಾರ್ಕಳ ಬಜಗೋಳಿಯ ಸುಖೇತ್ ಕಾವಾ ಯಾನೆ ಚುಕ್ಕಿ(33), ತಮಿಳುನಾಡಿನ ಅರವಿಂದ (24), ಕಾರ್ಕಳದ ಸುನೀಲ್ (32) ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!