ಪತ್ನಿಗೆ ಅಕ್ರಮ ಸಂಬಂಧ: ಪತ್ನಿಯನ್ನೇ ಕೊಲೆಗೈದ 3ನೇ ಪತಿ

ಲಕ್ನೋ: ತಾನು 3ನೇ ಮದುವೆಯಾಗಿದ್ರೂ ಎರಡನೇ ಗಂಡನೊಂದಿಗೆ ಸಂಬಂಧ ಮುಂದುವರಿಸಿದ್ದಾಳೆ ಎಂದು ತನ್ನ ಪತ್ನಿಯನ್ನೇ ಕೊಲೆಗೈದಿರುವ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಕೊಲೆ ಆರೋಪದ ಮೇಲೆ 3ನೇ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ನಡೆದ ತನಿಖೆಯಲ್ಲಿ ಆಕೆ 3ನೇ ಮದುವೆಯಾಗಿದ್ದರೂ 2ನೇ ಗಂಡನೊಂದಿಗೆ ಸಂಬಂಧ ಹೊಂದಿದ್ದಳು.
ಅದಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಗಾಜಿಯಾಬಾದ್ ಪೊಲೀಸರು ತಿಳಿಸಿದ್ದಾರೆ.