March 20, 2026

ಧರ್ಮಸ್ಥಳ: ಧರ್ಮಸ್ಥಳ ದ್ವಾರದ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನ, ಕಳವು ದೃಶ್ಯ ಸಿಸಿಟಿವಿಯಲ್ಲಿ ಸೆರೆ

0
image_editor_output_image-949701752-1671266873363.jpg

ಧರ್ಮಸ್ಥಳ: ಧರ್ಮಸ್ಥಳ ದ್ವಾರದ ಬಳಿ ನಿಲ್ಲಿಸಿದ್ದ ಬೈಕ್ ಅನ್ನು ಕಳವು ಮಾಡಿ ಓರ್ವ ಯುವಕ ಒಬ್ಬಳು ಯುವತಿಯನ್ನು ಬೈಕ್ ನಲ್ಲಿ ಕುಳ್ಳಿರಿಸಿ ಸಾಗಿದ ಘಟನೆ ಡಿ.17ರಂದು ಧರ್ಮಸ್ಥಳದಲ್ಲಿ ನಡೆದಿದೆ.

ಪುದುವೆಟ್ಟು ಗ್ರಾಮದ ಜೀವನ್ ಎಂಬ ವಿದ್ಯಾರ್ಥಿ ಧರ್ಮಸ್ಥಳ ದ್ವಾರದ ಬಳಿ ಬೈಕ್ ಪಾರ್ಕ್ ಮಾಡಿ ಹೋದ ವೇಳೆ ಓರ್ವ ಯುವಕ ಯುವತಿಯನ್ನು ಕರೆದುಕೊಂಡು ಆ ಬೈಕ್ ಮೂಲಕ ಕುದ್ರಾಯ ಮೂಲಕ ಕೊಕ್ಕಡ ರಸ್ತೆಯಾಗಿ ಸಾಗಿರುವ ದೃಶ್ಯ ಸೆರೆಯಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!