December 3, 2024

ರಸ್ತೆ ಬದಿ ಪಾನಿಪೂರಿ ಸೇವಿಸುತ್ತಿದ್ದ ಮೂವರಿಗೆ ಕಾರು ಢಿಕ್ಕಿ: ಬಾಲಕಿ ಮೃತ್ಯು

0

ನವದೆಹಲಿ: ಕುಡುಕ ಚಾಲಕನ ಅವಾಂತರಕ್ಕೆ ಆರು ವರ್ಷದ ಬಾಲಕಿಯೊಬ್ಬಳು ಜೀವ ಕಳೆದುಕೊಂಡ ಘಟನೆ ನವದೆಹಲಿಯ ನೋಯ್ಡಾ ಸೆಕ್ಟರ್ ನಲ್ಲಿ ಶನಿವಾರ ಸಂಭವಿಸಿದೆ.
ನೋಯ್ಡಾದ ಸೆಕ್ಟರ್ -45 ರ ಸದರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿ ಪಾನಿಪೂರಿ ಸೇವಿಸುತ್ತಿದ್ದ ಮೂವರು ಸಹೋದರಿಯರಾದ ರಿಯಾ, ಅನು ಮತ್ತು ಅಂಕಿತಾ ಅವರಿದ್ದ ಕಡೆ ಅತಿವೇಗದಲ್ಲಿ ಬಂದ ಕಾರು ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!