March 21, 2026

ವಿಟ್ಲ: ಕೊಡಂಗೆ ಖಿಲಾರಿಯಾ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಉದ್ಯಮಿ ಬಶೀರ್ ನಬ ಆಯ್ಕೆ

0
IMG-20221125-WA0037.jpg

ವಿಟ್ಲ: ವಿಟ್ಲ ಸಮೀಪದ ಕೊಡಂಗೆ ಖಿಲಾರಿಯಾ ಜುಮಾ ಮಸೀದಿ ಇದರ ನೂತನ ಅಧ್ಯಕ್ಷರಾಗಿ ಬೆಂಗಳೂರು ಉದ್ಯಮಿ ಬಶೀರ್ ನಬ ಇವರು ಆಯ್ಕೆಯಾಗಿದ್ದಾರೆ.

ಉಮ್ಮರ್ ಕೊಡಂಗೆ, ವಕೀಲರು ಕಾರ್ಯದರ್ಶಿಯಾಗಿ, ಅಬ್ದುಲ್ಲ ಕುಂಇ ಕುತ್ತಿಜೇರ ಉಪಾಧ್ಯಕ್ಷರಾಗಿ, ಮಹಮ್ಮದ್ ಕೊಡಂಗೆ ಮತ್ತು ಉಮ್ಮರ್ ಮದನಿ ಜೊತೆ ಕಾರ್ಯದರ್ಶಿಯಾಗಿಯೂ, ಅಹಮದ್ ಊರೂದಂಗಡಿ ಇವರು
ಖಜಾಂಜಿಯಾಗಿ ಸರ್ವನುಮತದಿಂದ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!