February 4, 2026

ಕಾಲೇಜು ಹುಡುಗಿಗೆ ಕಿಸ್ ಕೊಟ್ಟು ರ‍್ಯಾಗಿಂಗ್: ವೀಡಿಯೊ ವೈರಲ್

0
image_editor_output_image1651255227-1668852473747.jpg

ಭುವನೇಶ್ವರ: ಹೊಸದಾಗಿ ಕಾಲೇಜಿಗೆ ಬಂದ ಹುಡುಗಿಗೆ ಹುಡುಗನೊಬ್ಬನಿಂದ ಬಲವಂತವಾಗಿ ಕಿಸ್ ಕೊಡಿಸುವ ಮೂಲಕ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿರುವ ಘಟನೆ ಒಡಿಶಾದಲ್ಲಿ ಕಾಲೇಜೊಂದರಲ್ಲಿ ನಡೆದಿದೆ.

ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳಡಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಅಲ್ಲದೇ ಘಟನೆಯಲ್ಲಿ ಭಾಗಿಯಾಗಿದ್ದ 12 ವಿದ್ಯಾರ್ಥಿಗಳನ್ನು ಗಂಜಾಂ ಜಿಲ್ಲೆಯ ಕಾಲೇಜು ಡಿಬಾರ್ ಮಾಡಿದೆ.

Leave a Reply

Your email address will not be published. Required fields are marked *

You may have missed

error: Content is protected !!