February 4, 2026

ಪುತ್ತೂರು: ತ್ಯಾಗರಾಜನಗರದಲ್ಲಿ ದ್ವಿಚಕ್ರ ವಾಹನದ ಟಯರ್ ಸ್ಪೋಟ: ದಂಪತಿ ಮತ್ತು ಮಗುವಿಗೆ ಗಾಯ

0
IMG-20221117-WA0011.jpg

ಪುತ್ತೂರು: ಪುತ್ತೂರು ತಾಲೂಕಿನ ತಿಂಗಳಾಡಿ ಸಮೀಪದ ತ್ಯಾಗರಾಜನಗರದಲ್ಲಿ ದ್ವಿಚಕ್ರ ವಾಹನದ ಹಿಂಬದಿಯ ಟಯರ್ ಸ್ಪೋಟಗೊಂಡು ದಂಪತಿ ಮತ್ತು ಮಗು ಗಾಯಗೊಂಡಿರುವ ಘಟನೆ ನ.17ರಂದು ಸಂಜೆ ನಡೆದಿದೆ.

ಕುಂಬ್ರದಿಂದ ತಿಂಗಳಾಡಿ ಕಡೆಗೆ ದಂಪತಿ ಮತ್ತು ಮಗು ಪ್ರಯಾಣಿಸುತ್ತಿದ್ದ ಸ್ಕೂಟರ್ ತ್ಯಾಗರಾಜನಗರ ತಲುಪುತ್ತಿದ್ದಂತೆ ಹಿಂಬದಿ ಟಯರ್ ಸ್ಪೋಟಗೊಂಡಿದ್ದು, ಸ್ಕೂಟರಿನಲ್ಲಿದ್ದ ಮೂವರೂ ರಸ್ತೆಗೆಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದಾರೆ.

ಇನ್ನು ಗಾಯಾಳುಗಳನ್ನು ಸ್ಥಳಿಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!