May 17, 2026

ಚುನಾವಣೆಗೆ ಬಿಜೆಪಿಯಿಂದ ಹೊಸ ಪ್ಲ್ಯಾನ್: 30 ಸಾವಿರಕ್ಕೂ ಹೆಚ್ಚು WhatsApp ಉಸ್ತುವಾರಿಯನ್ನು ನೇಮಿಸಿದ BJP

0
image_editor_output_image-941583449-1668239985466.jpg

ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಭ್ಯರ್ಥಿಗಳ ಪಟ್ಟಿಯೂ ಪ್ರಕಟಗೊಂಡಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಂಡಿದೆ. ಈ ಬೆನ್ನೆಲೆ ಪ್ರಚಾರ ಕಾರ್ಯಕ್ಕೆ ಇಳಿದಿರುವ ರಾಜ್ಯ ಬಿಜೆಪಿ ವಿನೂತನ ಪ್ರಚಾರ ಮಾರ್ಗ ಬಳಸಲು ಆರಂಭಿಸಿದೆ.

ಇತ್ತೀಚಿನ ಚುನಾವಣೆಗಳಲ್ಲಿ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳುವುದು ಸಹಜ, ಆದರೆ ಇದರಲ್ಲಿ ಮತ್ತೊಂದು ಹಂತ ಮುಂದೆ ಹೋಗಿರುವ ಬಿಜೆಪಿ ನಾಯಕರು ವಾಟ್ಸಾಪ್ (Whats App) 30 ಸಾವಿರಕ್ಕೀ ಹೆಚ್ಚು ಉಸ್ತುವಾರಿಗಳ ನೇಮಕ ಮಾಡುವ ಮೂಲಕ ತಮ್ಮ ಮತದಾರರ ಮೇಲೆ ನಿಗಾ ವಹಿಸಲು ಮುಂದಾಗಿದೆ.

Leave a Reply

Your email address will not be published. Required fields are marked *

error: Content is protected !!