May 17, 2026

ವಿಟ್ಲದಲ್ಲಿ ಮೈ ಟಾಯ್ಸ್ ಗಿಫ್ಟ್ ಮಳಿಗೆ ಶುಭಾರಂಭ

0
IMG-20221110-WA0003.jpg

ವಿಟ್ಲ: ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್ ಕೆನರಾ ಬ್ಯಾಂಕ್ ಸಮೀಪ ಮೈ ಟಾಯ್ಸ್ ಗಿಫ್ಟ್ ಮಳಿಗೆ ಶುಭಾರಂಭಗೊಂಡಿತು.

ಶರ್ಪುದ್ದೀನ್ ತಂಙಳ್ ಉದ್ಯಾವರ ಉದ್ಘಾಟಿಸಿದರು. ಪೆರುವಾಯಿ ಮುದರ್ರಿಸ್ ಶರೀಫ್ ಮದನಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ ಎಸ್ ಮೊಹಮ್ಮದ್, ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಎಂ.ಜಿ ಮೂಸಾ, ಶಾಕೀರ್ ಅಳಕೆಮಜಲು, ಕಲಂದರ್ ಪರ್ತಿಪ್ಪಾಡಿ, ಅಬೂಬಕ್ಕರ್ ಸಿಪಿಸಿಆರ್ ಐ, ಅಝೀಜ್ ಕಡಂಬು, ಎಲ್ಯಣ್ಣ ಪೂಜಾರಿ ಕುಂಡಡ್ಕ, ರಮೇಶ್ ಆರ್ ಎಸ್, ಶಮೀರ್ ಸ್ಮಾರ್ಕ್, ಸಮ್ಮಾಸ್, ಆರ್ ಕೆ ಅಬ್ದುಲ್ಲ ಹಾಜಿ, ಅಶ್ರಪ್ ವಿಕೆಎಂ, ಅಝೀಜ್ ಸನ, ಉಬೈದ್ ವಿಟ್ಲ ಬಝಾರ್, ಅಬೂಬಕ್ಕರ್ ಅನಿಲಕಟ್ಟೆ, ಜಾಫರ್ ಖಾನ್, ನವಾಝ್ ಕಡಂಬು, ರಹೀಂ ಕಂಬಳಬೆಟ್ಟು ಭಾಗವಹಿಸಿದ್ದರು.

ಇಲ್ಲಿ ಎಕ್ಟ್ರಾನಿಕ್ ಕಾರ್, ಬೈಕ್, berthday ಗಿಫ್ಟ್ ಐಟಂ, 1ವರ್ಷದಿಂದ 15 ವರ್ಷದ ವರೆಗಿನ ಮಕ್ಕಳ ಅಟಿಕೆ ಸಾಮಗ್ರಿಗಳು ಇಲ್ಲಿ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!