March 20, 2026

ಬಂಟ್ವಾಳ: ಕಾರಿಂಜದಲ್ಲಿ ಅನ್ಯಕೋಮಿನ ಜೋಡಿ ಪತ್ತೆ: ಪೊಲೀಸರಿಂದ ವಿಚಾರಣೆ

0
IMG-20221108-WA0027.jpg

ಬಂಟ್ವಾಳ: ಅನ್ಯಕೋಮಿನ ಜೋಡಿ ಪತ್ತೆಯಾಗಿರುವ ಘಟನೆ ಕಾರಿಂಜದಲ್ಲಿ ನಡೆದಿದೆ.

ಬೆಳ್ತಂಗಡಿ ಮೂಲದ ಹಿಂದೂ ಯುವತಿ ಮತ್ತು ಅಸ್ಸಾಂ ಮೂಲದ ಝಕಾರಿಯಾ ಎಂಬ ಅನ್ಯಕೋಮಿನ ಯುವಕ ಕಾರಿಂಜ ದೇವಸ್ಥಾನಕ್ಕೆ ತೆರಳುವ ಮೆಟ್ಟಿಲಿನಲ್ಲಿ ಕುಳಿತಿದ್ದು, ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಹಲವಾರು ಜನ ಸ್ಥಳಕ್ಕಾಗಮಿಸಿದ್ದು, ಗೊಂದಲದ ವಾತಾವರಣ ಉಂಟಾಗಿದೆ. ಬಂಟ್ವಾಳ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!