January 31, 2026

ಮಂಗಳೂರು: ದೈವಾರಾಧನೆ, ತುಳು ಕಲಾವಿದರ ಬಗ್ಗೆ ಅಶ್ಲೀಲ ಪೋಸ್ಟ್, ಪೊಲೀಸರಿಗೆ ದೂರು ನೀಡಿದ ಯುವ ವೇದಿಕೆ

0
image_editor_output_image2071353064-1667274751641.jpg

ಮಂಗಳೂರು: ಶಿವರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಳುವರು , ದೈವಾರಾಧನೆ ಮತ್ತು ತುಳು ಕಲಾವಿದರ ಬಗ್ಗೆ ಅಶ್ಲೀಲವಾಗಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು, ಆತನ ವಿರುದ್ದ ಕ್ರಮ ಕೈಗೊಳ್ಳುವಂತೆ ತುಳುನಾಡು ದೈವಾರಾಧನೆ ಸಂರಕ್ಷಣ ಯುವ ವೇದಿಕೆ ಪೊಲೀಸರಿಗೆ ದೂರು ನೀಡಿದೆ.

ಈ ಬಗ್ಗೆ ವೇದಿಕೆ ಪದಾಧಿಕಾರಿಗಳು, ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ , ಪೊಲೀಸ್ ಆಯುಕ್ತ ಶಶಿ ಕುಮಾರ್ ಅವರಿಗೆ ಮನವಿ ನೀಡಿದ್ದರು.

ಶಾಸಕರು ಆಯುಕ್ತರೊಂದಿಗೆ ಚರ್ಚಿಸಿದ್ದು , ಬಳಿಕ ಸೈಬರ್ ಠಾಣೆಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!