December 16, 2025

ಪೂನಂ ಕೈ ಹಿಡಿದು ನಡೆದ ರಾಹುಲ್‌ -ತಾತನ ಪರಂಪರೆ ಮುಂದುವರಿಕೆಯಾಗುತ್ತಿದೆ ಎಂದ ಬಿಜೆಪಿ!

0
IMG-20221030-WA0012.jpg

ಭಾರತ್ ಜೋಡೋ ಯಾತ್ರೆಯಲ್ಲಿ ನಟಿ ಪೂನಂ ಕೌರ್ ಅವರು ರಾಹುಲ್ ಗಾಂಧಿ ಜೊತೆಯಲ್ಲಿ ಕೈ ಹಿಡಿದು ನಡೆದಿದ್ದು, ಕೈ ಹಿಡಿದು ನಡೆಯುತ್ತಿರುವುದು ಇದೀಗ ಟ್ರೋಲ್ ಆಗುತ್ತಿದೆ.

ಈ ಕುರಿತು ಬಿಜೆಪಿ ಕಾರ್ಯಕರ್ತರೊಬ್ಬರು ಪೋಸ್ಟ್ ಮಾಡಿದ್ದು, ತಾತನ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಎಂದು ನಗುವ ಎಮೋಜಿಗಳನ್ನು ಹಾಕಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪೂನಂ ಪ್ರತಿಕ್ರಿಯಿಸಿದ್ದು, ಕೀಳಾಗಿ ಅಂದಾಜಿಸಿಕೊಳ್ಳುತ್ತಿದ್ದಿರಿ.. ನಾರಿ ಶಕ್ತಿಯ ಬಗ್ಗೆ ನಮ್ಮ ಪ್ರದಾನಿ ಮಾತಾಡ್ತಾ ಇಲ್ಲವೇ..? ಹಾಗೆ ನಾನು ಜಾರಿ ಬೀಳುತ್ತೇನೆ ಅನ್ನುವಷ್ಟರಲ್ಲಿ.. ನನ್ನನ್ನು ಹಿಡಿದರು ಎಂದು ಪೂನಂ ಕೌರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!