December 16, 2025

ಕಾರಣವಿಲ್ಲದೆ ಜೈಲಿಗೆ ಕಳುಹಿಸಲು ಯುಎಪಿಎ ಒಂದು ಕೆಟ್ಟ ಕಾನೂನು: ಒವೈಸಿ

0
Screenshot_2022-10-29-14-08-00-07_680d03679600f7af0b4c700c6b270fe7.jpg

ಹೈದರಾಬಾದ್: ಪ್ರಧಾನಿ ಮೋದಿಯವರ ಭಾಷಣಕ್ಕೆ ಹಿರಿಯ ಸಂಸದ ಅಸದುದ್ದೀನ್ ಉವೈಸಿ ಹೀಗೆ ಟ್ವೀಟ್ ಮಾಡಿ ಕುಟುಕಿದ್ದಾರೆ: “2018- 2020ರಲ್ಲಿ ಯುಎಪಿಎ ಅಡಿ 4,690 ಜನರನ್ನು ಬಂಧಿಸಿದರು. ಬರೇ 3% ಜನರಿಗೆ ಶಿಕ್ಷೆಯಾಗಿದೆ. ಸರಕಾರಕ್ಕೆ ಕಾರಣವಿಲ್ಲದೆ ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಲು ಯುಎಪಿಎ ಅಧಿಕಾರ ನೀಡಿದೆ. ಯುಎಪಿಎ ಒಂದು ಕೆಟ್ಟ ಕಾನೂನು, ಇದು ಉಗ್ರ ಕೃತ್ಯ ತಡೆಯುವ ಯಾವ ಕೆಲಸವನ್ನೂ ಮಾಡುತ್ತಿಲ್ಲ.”

Leave a Reply

Your email address will not be published. Required fields are marked *

error: Content is protected !!