ವಿಟ್ಲ: ಪಟ್ಟಣ ಪಂ. ವ್ಯಾಪ್ತಿಯ ಎಸ್ ಡಿ ಪಿ ಐ ಅಧ್ಯಕ್ಷರಾಗಿ ರಫೀಕ್ ಪೊನ್ನೋಟ್ಟು, ಕಾರ್ಯದರ್ಶಿ ಯಾಗಿ ಸಿರಾಜ್ ಕಡಂಬು ಆಯ್ಕೆ
ವಿಟ್ಲ: ಎಸ್ ಡಿ ಪಿ ಐ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.
ಎಸ್ ಡಿ ಪಿ ಐ ವಿಟ್ಲ ಪಟ್ಟಣ ಸಮಿತಿಯ ನೂತನ ಅಧ್ಯಕ್ಷರಾಗಿ ರಫೀಕ್ ಪೊನ್ನೊಟು, ಉಪಾಧ್ಯಕ್ಷರಾಗಿ ವಿ.ಎಸ್ ಮೊಹಮ್ಮದ್, ಕಾರ್ಯದರ್ಶಿಯಾಗಿ ಸಿರಾಜ್ ವಿಟ್ಲ, ಜೊತೆ ಕಾರ್ಯದರ್ಶಿಯಾಗಿ ಶರೀಫ್ ಒಕ್ಕೆತ್ತೂರ್, ಕೋಶಧಿಕಾರಿಯಾಗಿ ಇಸ್ಮಾಯಿಲ್ ಒಕ್ಕೆತ್ತೂರ್, ಸಮಿತಿ ಸದಸ್ಯರಾಗಿ ಮುಸ್ತಫ ಒಕ್ಕೆತ್ತೂರ್, ಬಶೀರ್ ಕೊಲಂಬೆ ಆಯ್ಕೆಯಾದರು.





