ನಮ್ಮ ಕರಾವಳಿ ಸೂರ್ಯ ಗ್ರಹಣ: ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆಯಲ್ಲಿ ವಿಶೇಷ ನಮಾಝ್ ಮತ್ತು ಖುತ್ಬಾ reporter October 25, 2022 0 ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆಯಲ್ಲಿ ಸೂರ್ಯ ಗ್ರಹಣ ಪ್ರಯುಕ್ತ ವಿಶೇಷ ನಮಾಝ್ ಮತ್ತು ಖುತ್ಬಾ ನಡೆಯಿತು. ಮಂಗಳವಾರ ಸಂಜೆ 05:45 ಕ್ಕೆ ಖತೀಬರಾದ ಉಸ್ತಾದ್ ಅಶ್ರಫ್ ಫೈಝೀ ನೇತೃತ್ವದಲ್ಲಿ ನಮಾಝ್ ಮತ್ತು ಖುತ್ಬಾ ನಡೆಯಿತು. ನಮಾಝ್ ಮತ್ತು ಖುತ್ಬಾದಲ್ಲಿ ಅನೇಕ ಮಂದಿ ಭಾಗವಹಿಸಿದ್ದರು. Post navigation Previous: ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರವಾದಿ (ಸ.ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಜಶ್ನೇ ಮುಬಾರಕ್ ಕಾರ್ಯಕ್ರಮNext: ವಿಟ್ಲ: ಪಾದಾಚಾರಿಗೆ ಎಂ ಸ್ಯಾಂಡ್ ಸಾಗಾಟದ ಲಾರಿ ಡಿಕ್ಕಿ ಹೊಡೆದು ಪರಾರಿ: ಪಾದಾಚಾರಿ ಗಂಭೀರ More Stories ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin October 8, 2026 0 ನಮ್ಮ ಕರಾವಳಿ ಮೂಡುಬಿದಿರೆ: ಸ್ಕೂಟಿ ಸ್ಕಿಡ್ ಆಗಿ ಯುವಕ ಸಾವು reporter October 8, 2026 0 ನಮ್ಮ ಕರಾವಳಿ ಸುಳ್ಯ: ಚರಂಡಿಗೆ ಬಿದ್ದ ಮಗು-ಸ್ಥಳೀಯರಿಂದ ರಕ್ಷಣೆ admin October 7, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.