August 12, 2026

ಹಳಿ ತಪ್ಪಿದ ಗೂಡ್ಸ್ ರೈಲು ಬೋಗಿಗಳು: ತಪ್ಪಿದ ಭಾರೀ ಅನಾಹುತ

0
image_editor_output_image-242214203-1666599801484.jpg

ವಿಜಯಪುರ: ಚಲಿಸುತ್ತಿದ್ದ ಗೂಡ್ಸ್ ರೈಲು ಬೋಗಿಗಳು ಕೊಂಡಿ ಕಳಚಿ ಆರು ಬೋಗಿಗಳು ಉರುಳಿಬಿದ್ದಿವೆ. ಅದೃಷ್ಟವಶಾತ್ ಯಾವುದೇ ಜೀವಹಾ‌ನಿ ಆಗಿಲ್ಲ.

ಜಿಲ್ಲೆಯ ಮುಳವಾಡ ರೈಲು ‌ನಿಲ್ದಾಣ ಬಳಿ ಘಟನೆ ನಡೆದಿದೆ. ಸೊಲ್ಲಾಪುರದಿಂದ ವಿಜಯಪುರ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿದ್ದ ರೈಲಿನ ಟ್ರ್ಯಾಕ್ ಕಟ್ ಆಗಿದೆ. ಸರಕು ಸಾಗಾಣಿಕೆ ರೈಲ್ವೇ ಆಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!