February 4, 2026

ಮಂಗಳೂರು: ಜೀನ್ಸ್ ಗಮ್, ಒಳ ಉಡುಪು, ಗುದನಾಳದಲ್ಲಿ ಚಿನ್ನ ಅಕ್ರಮ ಸಾಗಾಟ, ದುಬೈನಿಂದ ಆಗಮಿಸಿದ ಐವರು ಪ್ರಯಾಣಿಕರಿಂದ 1.59 ಕೋಟಿ ರೂ.ಮೌಲ್ಯದ ಚಿನ್ನ ವಶ

0
image_editor_output_image784256339-1666419956223.jpg

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅ.8 ರಿಂದ ಅ. 21 ರವರೆಗೆ ದುಬೈನಿಂದ ಆಗಮಿಸಿದ ಐವರು ಪ್ರಯಾಣಿಕರಿಂದ 1,59,66,883 ರೂ.ಮೌಲ್ಯದ 3124.540 ಗ್ರಾಂ 24 ಕ್ಯಾರೆಟ್ ನ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಜೀನ್ಸ್ ಒಳಗೆ ಘನ ರೂಪದ ಗಮ್, ಒಳ ಉಡುಪು, ಗುದನಾಳದಲ್ಲಿ ಮತ್ತು ಚಿನ್ನವನ್ನು ಹೊಂದಿರುವ ಕೆಲವು ದ್ರಾವಣದಲ್ಲಿ ಅದ್ದಿದ ಟವೆಲ್‌ಗಳ ಮೂಲಕ ಪೇಸ್ಟ್ ಹಾಗೂ ಪೌಡರ್ ರೂಪದಲ್ಲಿ ಮರೆಮಾಚಿ ಹೀಗೆ ವಿವಿಧ ವಿಧಾನಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು.

Leave a Reply

Your email address will not be published. Required fields are marked *

error: Content is protected !!