February 3, 2026

Google ಗೆ 1337.76 ಕೋಟಿ ರೂ. ದಂಡ: ಕಾರಣವೇನು ಗೊತ್ತೇ?

0
Screenshot_2022-10-21-10-27-57-59_680d03679600f7af0b4c700c6b270fe7.jpg

ನವದೆಹಲಿ: ಪ್ರಸಿದ್ಧ ಟೆಕ್‌ ಕಂಪನಿಯಾಗಿರುವ ಗೂಗಲ್‌ಗೆ ಭಾರತದ ಸ್ಪರ್ಧಾತ್ಮಕ ಆಯೋಗ(ಸಿಸಿಐ) 1337.76 ಕೋಟಿ ರೂ. ದಂಡ ವಿಧಿಸಿದೆ.

ಆ್ಯಂಡ್ರಾಯ್ಡ ಉತ್ಪಾದಕ ಸಂಸ್ಥೆಗಳಿಗೆ ಮೊಬೈಲ್‌ನಲ್ಲಿ ಗೂಗಲ್‌ ಆ್ಯಪ್‌ಗ್ಳನ್ನು ಬಿಲ್ಟ್ ಇನ್‌ ಮಾಡುವಂತೆ ಒತ್ತಾಯ ಹೇರಿದ್ದರಿಂದಾಗಿ ಈ ದಂಡ ಹೇರಲಾಗಿದೆ.

ಈ ಬಗ್ಗೆ ಹಲವು ಆ್ಯಂಡ್ರಾಯ್ಡ ಸಂಸ್ಥೆಗಳು ಸಿಸಿಐ ಮೆಟ್ಟಿಲು ಏರಿದ್ದು, ಹಲವು ವರ್ಷಗಳಿಂದ ಈ ಬಗ್ಗೆ ವಿಚಾರಣೆ ನಡೆಯುತ್ತಿತ್ತು. ತನ್ನ ಸರ್ಚ್‌ ಇಂಜಿನ್‌ ಅನ್ನು ಮೊದಲೇ ಮೊಬೈಲ್‌ನಲ್ಲಿ ಇರಿಸುವುದಕ್ಕೆ ಗೂಗಲ್‌ ಯಾವುದೇ ಕಂಪನಿಗೆ ಹಣ ಕೊಡುವಂತಿಲ್ಲ ಎಂದೂ ಸಿಸಿಐ ಆದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!