February 2, 2026

ಕುವೈತ್ ನಲ್ಲಿ ಉದ್ಯೋಗದಲ್ಲಿದ್ದ ಉಡುಪಿಯ ನಿವಾಸಿ ಹೃದಯಾಘಾತದಿಂದ ಮೃತ್ಯು

0
image_editor_output_image-997187874-1665466431122.jpg

ಉಡುಪಿ: ಕುವೈಟ್ ನಲ್ಲಿ ಉದ್ಯೋಗದಲ್ಲಿದ್ದ ಪಾಂಡೇಶ್ವರ ಸಾಸ್ತಾನ ಮೂಲದ ಜಾಕ್ಸನ್ ಒಲಿವೇರಾ (50) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅಕ್ಟೋಬರ್ 10 ರಂದು ಅವರು ಎಂದಿನಂತೆ ಕೆಲಸದಿಂದ ಹಿಂದಿರುಗಿದ ನಂತರ ತಮ್ಮ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದು ಕುವೈಟ್ ಮೃತಪಟ್ಟಿದ್ದಾರೆ.

ಅವರು ಪತ್ನಿ ಡಯಾನಾ ಒಲಿವೇರಾ, ಮಕ್ಕಳಾದ ಜೋಶುವಾ ಮತ್ತು ದೀನ್ ಮತ್ತು ತಾಯಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!