ಕ್ರೈಂ ಸುದ್ದಿ ನಮ್ಮ ಕರಾವಳಿ ನಮ್ಮ ರಾಜ್ಯ ಮಡಿಕೇರಿ: ಕೆಎಸ್ಸಾರ್ಟಿಸಿ ಬಸ್ ಅಪಘಾತ, 21 ಪ್ರಯಾಣಿಕರಿಗೆ ಗಾಯ reporter September 5, 2022 0 ಮಡಿಕೇರಿ : ಕೆಎಸ್ಸಾರ್ಟಿಸಿ ಬಸ್ ಅಪಘಾತವಾಗಿ 21 ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಮಡಿಕೇರಿಯ ಬೋಯಿಕೇರಿ ತಿರುವಿನಲ್ಲಿ ನಡೆದಿದೆ. ಮೈಸೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಇಲ್ಲಿನ ಬೋಯಿಕೇರಿ ಬಳಿಯ ರಸ್ತೆ ಬದಿ ಉರುಳಿ ಬಿದ್ದ ಪರಿಣಾಮ 21 ಪ್ರಯಾಣಿಕರು ಗಾಯಗೊಂಡಿದ್ದಾರೆ. Post navigation Previous: ಮಡಿಕೇರಿ: ಕೆಎಸ್ಸಾರ್ಟಿಸಿ ಬಸ್ ಅಪಘಾತ, 21 ಪ್ರಯಾಣಿಕರಿಗೆ ಗಾಯNext: ರಕ್ತದಾನವು ಮಹಾಶ್ರೇಷ್ಠ ದಾನವಾಗಿದೆ: ರಾಜ್ ಮೋಹನ್ ಉಣ್ಣಿತ್ತಾನ್ More Stories ನಮ್ಮ ಕರಾವಳಿ ಮಂಗಳೂರು: ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದ ಪ್ರಕರಣ: ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು admin September 27, 2026 0 ನಮ್ಮ ಕರಾವಳಿ ವಿಟ್ಲ: ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡ ವಿಟ್ಲ ವೆಂಕಟರಮಣ ಕೋ ಆಪರೇಟಿವ್ ಸೊಸೈಟಿ ಯ ವ್ಯವಸ್ಥಾಪಕ ಕುಸುಮಾಧರ ಎಂ ಅವರಿಗೆ ಗ್ರಾಹಕರಿಂದ ಸನ್ಮಾನ admin September 26, 2026 0 ನಮ್ಮ ಕರಾವಳಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ತೋರಿಸಿ ರೀಲ್ಸ್: ಯೂಟ್ಯೂಬರ್ ಮನೆಗೆ ಕನ್ನ ಹಾಕಿದ ಕಳ್ಳರು reporter September 26, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.