March 25, 2026

ಬೆಳ್ಳಾರೆ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಸ್ಥಳ ಮಹಜರಿಗೆ ಆರೋಪಿಗಳನ್ನು ಬೆಳ್ಳಾರೆಗೆ ಕರೆ ತಂದ ಪೊಲೀಸರು

0
image_editor_output_image2112475387-1660218232614

ಬೆಳ್ಳಾರೆ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಆರೋಪಿಗಳ ಸಂಖ್ಯೆ ೭ಕ್ಕೆ ಏರಿಕೆಯಾಗಿದೆ. ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳನ್ನು ಬೆಳ್ಳಾರೆಯ ಪ್ರವೀಣ್ ಅವರ ಅಕ್ಷಯ ಚಿಕನ್ ಫಾರ್ಮ್ ಎದುರುಗಡೆ ಮಹಜರು ನಡೆಸಲಾಗಿದೆ.

ಬಶೀರ್, ರಿಯಾಜ್, ಶಿಯಾಬ್ ಪ್ರಮುಖ ಆರೋಪಿಗಳಾಗಿದ್ದು ಬೆಳ್ಳಾರೆಯ ಪ್ರವೀಣ್ ಅವರ ಅಕ್ಷಯ ಚಿಕನ್ ಫಾರ್ಮ್ ಎದುರುಗಡೆ ಸ್ಥಳ ಮಹಜರು ನಡೆಸಲಾಯಿತು. ಪ್ರವೀಣ್ ನೆಟ್ಟಾರು ಅವರಿಗೆ ಸೇರಿದ ಚಿಕನ್ ಸೆಂಟರ್ ಮತ್ತು ಅವರು ಕೊಲೆಯಾದ ಜಾಗದ ಬಳಿ ಮತ್ತು ಅಂಕತಡ್ಕದಲ್ಲಿ ಮಹಜರು ನಡೆಸಲಾಯಿತು.

Leave a Reply

Your email address will not be published. Required fields are marked *

error: Content is protected !!