ವಿಟ್ಲ: ಸಂಭ್ರಮದಲ್ಲಿ ನಾಗರಪಂಚಮಿ ಆಚರಣೆ
ವಿಟ್ಲ: ವಿಟ್ಲ ಸುತ್ತಮುತ್ತಲಿನಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಯಿತು.
ಬೆಳಿಗ್ಗೆನಿಂದಲೇ ಭಕ್ತರು ಆಗಮಿಸ ತೊಡಗಿದ್ದರು. ಸಂಭ್ರಮದಲ್ಲಿ ನಾಗರಪಂಚಮಿ ಆಚರಿಸಿದರು.
ವಿಟ್ಲದ ಅನಂತೇಶ್ವರ ದೇವಸ್ಥಾನ, ಅಯ್ಯಪ್ಪ ಮಂದಿರ, ಕುಮಾರವನ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಾಗನಕಟ್ಟೆ, ವಿಟ್ಲ ಹನುಮಗಿರಿ ಶ್ರೀ ರಾಮ ಮಂದಿರ ಸೇರಿದಂತೆ ಮೊದಲಾದ ಕಡೆಗಳಲ್ಲಿ ನಾಗದೇವರಿಗೆ ಅಭಿಷೇಕ ಮಾಡಲಾಯಿತು.






