August 12, 2026

ವಿಟ್ಲದಲ್ಲಿ ನೂತನ ಸೆಂಟರ್ ಪಾಯಿಂಟ್ ಟೂರ್ಸ್ & ಟ್ರಾವೆಲ್ಸ್ ಶುಭಾರಂಭ

0
image_editor_output_image649801966-1658760447417

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಸೆಂಟರ್ ಪಾಯಿಂಟ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮತ್ತು ಡಿಜೆಟಲ್ ಸೇವಾ ಕೇಂದ್ರ ಉದ್ಘಾಟನೆಗೊಂಡಿತು.

ಕುಕ್ಕಿಲ ಜುಮಾ ಮಸೀದಿ ಖತೀಬು ಅಬ್ಬಾಸ್ ಮದನಿ, ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ ಮತ್ತು ಸದರ್ ಆದಂ ಮದನಿ ದುವಾಃ ಆಶೀರ್ವಚನ ನೀಡಿದರು.‌

ಮಾಜಿ ಸಚಿವ ಬಿ. ರಮಾನಾಥ ರೈ ನೂತನ ಸಂಸ್ಥೆಗೆ ಚಾಲನೆ ನೀಡಿದರು. ಪ್ರಮುಖರಾದ ಎಂ.ಎಸ್ ಮಹಮ್ಮದ್, ಅಬ್ಬಾಸ್ ಅಲಿ, ಅಬ್ದುಲ್ಲ ಕುಕ್ಕಿಲ, ಶಾಕೀರ್ ಅಳಕೆಮಜಲು, ಅರ್ಷದ್ ಸರಾವು, ಮೊದಲಾದವರು ಭಾಗವಹಿಸಿದ್ದರು.‌

ಪ್ರಥಮ ಗ್ರಾಹಕರರಾದ ಅನ್ವರ್ ಮಾಣಿಲ ಅವರಿಗೆ ವಿಮಾನ ಟಿಕೆಟ್ ವಿತರಿಸಲಾಯಿತು. ಮಾಲಕ ಅರ್ಶದ್ ಕುಕ್ಕಿಲ ಸ್ವಾಗತಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!